ಯಶಸ್ವಿ ಜೈಸ್ವಾಲ್ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದಾರೆ. ನ್ಯೂಜಿಲೆಂಡ್ A ವಿರುದ್ಧದ 2ನೇ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿ ಆತಂಕ ಮೂಡಿಸಿದ್ದಾರೆ. ಇದು ...
ಕ್ರಿಕೆಟ್​ನಲ್ಲಿ '350 ಪ್ಲಸ್ ರನ್ ಚೇಸಿಂಗ್' ಎನ್ನುವುದು ಕೇವಲ ಪಂದ್ಯವಲ್ಲ, ಅದು ಬ್ಯಾಟರ್‌ಗಳ ಪಾಲಿಗೆ ಅತ್ಯಂತ ಕಠಿಣವಾದ ಅಗ್ನಿಪರೀಕ್ಷೆ! ಇಂತಹ ...
ನಿರ್ದೇಶನದ ಜೊತೆಗೆ ತಮ್ಮ ವಿಶಿಷ್ಟ ಕಂಠದಿಂದಲೂ ಅಭಿಮಾನಿಗಳನ್ನು ಗೆದ್ದಿರುವ ಜೋಗಿ ಪ್ರೇಮ್, ಈಗ ಯುವ ರೈತ ಚೇತನ್ ಹಾಗೂ ಭವ್ಯಾ ಗೌಡ ನಟನೆಯ ‘ದೇವಿ’ ...
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರಿಗೆ ಸಿಎಂ ಡಿಕೆ ಶಿವಕುಮಾರ್ ವೀಡಿಯೋ ಕರೆ ಮಾಡಿ ಅಭಿನಂದಿಸಿದರು.
ಮಲಯಾಳಂ ನಟರಾಗಿರುವ ಫಹಾದ್ ಫಾಸಿಲ್ ತಮಿಳು, ತೆಲುಗು ಸಿನಿಮಾಗಳಲ್ಲಿಯೂ ನಟನೆ ಮಾಡಿದ್ದಾರೆ. ಅತ್ಯದ್ಭುತ ನಟರಾಗಿರುವ ಫಹಾದ್ ಫಾಸಿಲ್ ಅವರಿಗೆ ...
ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ನಟಿ ರನ್ಯಾ ರಾವ್ ಒಂದು ವರ್ಷಕ್ಕೂ ಹೆಚ್ಚಿನ ಸಮಯ ಜೈಲಿನಲ್ಲಿದ್ದರು. ಇದೇ ವರ್ಷ ಏಪ್ರಿಲ್ ತಿಂಗಳಲ್ಲಿ ಅವರು ...
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯನ್ನು ಎಸ್‌ಐಟಿ ಚುರುಕುಗೊಳಿಸಿದೆ. ಶವ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ, ಅಪರಾಧ ಸ್ಥಳವನ್ನು ...
ಹಿರಿಯ ನಾಗರಿಕರನ್ನು ನಿರ್ಲಕ್ಷಿಸುವ ಮತ್ತು ಅನಾಥವಾಗಿಸುವ ಪ್ರಕರಣಗಳನ್ನು ತಡೆಯಲು ರಾಜ್ಯ ಸರ್ಕಾರ ಹೊಸ ಮಸೂದೆ ಸಿದ್ಧಪಡಿಸಿದ್ದು, ತಪ್ಪಿತಸ್ಥರಿಗೆ 2 ...
ಲಂಡನ್‌ನಲ್ಲಿ ಎಂಬಿಎ ಓದುತ್ತಿದ್ದಾಳೆ ಎಂದು ಭಾವಿಸಿದ್ದ ಪೋಷಕರಿಗೆ ಮಗಳ ಸಾವಿನ ಸುದ್ದಿ ಆಘಾತ ತಂದಿದೆ. 34 ವರ್ಷದ ಮುಗ್ಧಾ ಅವಿನಾಶ್ ದೇಶಮುಖ್ ...
ಭಾರತ ಎ ಮತ್ತು ನ್ಯೂಝಿಲೆಂಡ್ ಎ ತಂಡಗಳ ನಡುವಣ ಮೂರು ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿ ಎರಡನೇ ಮ್ಯಾಚ್ ಶುರುವಾಗಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ...
ದಕ್ಷಿಣ ಭಾರತದ ಸಾಲು ಸಾಲು ಸಿನಿಮಾಗಳ ಬ್ಯುಸಿ ಷೆಡ್ಯೂಲ್‌ನಿಂದಾಗಿ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಶಾರುಖ್ ಖಾನ್ ಅಭಿನಯದ ಮುಂಬರುವ 'ಕಿಂಗ್' ...
ಹಿಂದಿಯಲ್ಲಿ ಹಲವಾರು ಸಿನಿಮಾಗಳನ್ನು ಪ್ರತಿ ವರ್ಷ ನಿರ್ಮಾಣ ಮಾಡಲಾಗುತ್ತದೆ. ಅದರಲ್ಲೂ ಹಲವು ನಿಜವಾದ ಸೈನ್ಯದ ಆಪರೇಷನ್​​ಗಳು, ಕದನಗಳು, ಯುದ್ಧಗಳ ...